Surprise Me!

ದನದ ಮಾಂಸ ತಿನ್ನುತ್ತಿದ್ದ ನೆಹರು 'ಪಂಡಿತ'ರಲ್ಲವಂದು ಹೇಳಿದ ಬಿಜೆಪಿ ಶಾಸಕ | Oneindia Kannada

2018-08-11 9 Dailymotion

ದನದ ಮಾಂಸ, ಹಂದಿ ಮಾಂಸ ತಿನ್ನುತ್ತಿದ್ದ ಮಾಂಸಾಹಾರಿ ಜವಾಹರಲಾಲ್ ನೆಹರು, 'ಪಂಡಿತ'ರಾಗಿರಲಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಂಸಾಹಾರ ಸೇವಿಸುತ್ತಿದ್ದ ಅವರು ಪಂಡಿತರಾಗಿರಲು ಸಾಧ್ಯವಿಲ್ಲ ಬ್ರಾಹ್ಮಣರ ಓಲೈಕೆಗಾಗಿ ಅವರನ್ನು ಪಂಡಿತ ಎಂದು ಕರೆಯಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. <br /> <br />BJP MLA Gyan Dev Ahuja says, "Nehru was not a Pandit. One who ate beef and pork, cannot be a Pandit". <br />

Buy Now on CodeCanyon